By: Oneindia Kannada Video Team
Published : January 16, 2017, 02:54

ಪತಿಯ ಗುಂಡೇಟಿಗೆ ಪತ್ನಿಯ ಪ್ರಿಯಕರ ಬಲಿ!

Subscribe to Oneindia Kannada

ರಾಜಧಾನಿಯ ಅನೈತಿಕ ಸಂಬಂಧವೊಂದು ಶೂಟೌಟ್‌ನಲ್ಲಿ ಅಂತ್ಯವಾಗಿದ್ದು, ಪತ್ನಿಯ ಪ್ರಿಯಕರನ ಮೇಲೆ ಪತಿರಾಯನೊಬ್ಬ ತನ್ನ ತಂದೆ ಜತೆಗೂಡಿ ಗುಂಡಿನ ದಾಳಿ ನಡೆಸಿದ್ದಾನೆ. ಇದರ ಬೆನ್ನಲ್ಲೇ ಪ್ರಿಯಕರನನ್ನು ಬದುಕಿಸಿಕೊಳ್ಳಲು ಆಸ್ಪತ್ರೆಗೆ ದಾಖಲಿಸಿದ ಪತ್ನಿ, ಬಳಿಕ ಲಾಡ್ಜ್ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅತ್ತ ಪ್ರಿಯಕರನೂ ಚಿಕಿತ್ಸೆ ಫ‌ಲಕಾರಿಯಾಗದೇ ಮೃತಪಟ್ಟಿದ್ದಾನೆ. ಹೀಗಾಗಿ ಅಕ್ರಮ ಸಂಬಂಧ ಎರಡು ಬಲಿ ಪಡೆದಂತಾಗಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!