By: Oneindia Kannada Video Team
Published : March 27, 2017, 02:10

ಹುಕುಂ ನಾರಾಯಣ್ ಯಾದವ್, ಭಾರತದ ಮುಂದಿನ ಉಪರಾಷ್ಟ್ರಪತಿ?

Subscribe to Oneindia Kannada

ಬಿಜೆಪಿ ಮೂಲಗಳ ಪ್ರಕಾರ, ಬಿಹಾರದ ಬಿಜೆಪಿ ಹಿರಿಯ ನಾಯಕ ಹುಕುಂ ದೇವ್ ನಾರಾಯಣ್ ಯಾದವ್ ಮುಂದಿನ ಉಪರಾಷ್ಟ್ರಪತಿಯಾಗಲಿದ್ದಾರೆ ಎಂದು ಸುದ್ದಿ. ಈಗಾಗಲೇ ಬಿಜೆಪಿ ಮತ್ತು ಮಿತ್ರ ಕೂಟ ತಮ್ಮ ಅಭ್ಯರ್ಥಿಯಾಗಿ ಹುಕುಂ ಯಾದವ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!