By: Oneindia Kannada Video Team
Published : June 22, 2017, 06:26

ಹುಬ್ಬಳ್ಳಿಯ ಪಾಲಿಟೆಕ್ನಿಕ್ ಕಾಲೇಜು ವೆಬ್ಸೈಟ್ ಹ್ಯಾಕ್

Subscribe to Oneindia Kannada

ಇಲ್ಲಿನ ನವ ಅಯೋಧ್ಯನಗರದ ಅಂಜುಮನ್ ಪಾಲಿಟೆಕ್ನಿಕ್ ಕಾಲೇಜಿನ ವೆಬ್‌ ಸೈಟ್‌ ಅನ್ನು ಹ್ಯಾಕ್ ಮಾಡಲಾಗಿದೆ. ಕಾಲೇಜಿನ ವೆಬ್‌ ಸೈಟ್‌ ನ್ನು ಇಂದು (ಗುರುವಾರ) ತೆರೆದು ನೋಡಿದಾಗ ದುಷ್ಕರ್ಮಿಗಳು ಹ್ಯಾಕ್ ಮಾಡಿರುವುದು ಬೆಳಕಿಗೆ ಬಂದಿದೆ. ಗೋ ಮೋದಿ, ಗೋ ಅಲ್ಲದೆ 'ಫ್ರೀ ಕಾಶ್ಮಿರ್ ಫ್ರೀಡಮ್ ಅವರ್ ಗೋಲ್'ಎಂಬ ಸಂದೇಶವನ್ನು ವೆಬ್‌ ಸೈಟ್‌ ನಲ್ಲಿ ಹಾಕಿದ್ದಾರೆ.


Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!