By: Oneindia Kannada Video Team
Published : May 22, 2017, 04:43

ಹುಬ್ಬಳ್ಳಿ ವಾರಣಾಸಿ ನಡುವಿನ ರೈಲು ಸಂಚಾರ ಮೇ 28 ರಿಂದ

Subscribe to Oneindia Kannada

ಹುಬ್ಬಳ್ಳಿ ಹಾಗೂ ವಾರಣಾಸಿ ಮಧ್ಯೆ ವಾರಕ್ಕೆ ಒಂದು ಸಲ ಸಂಚರಿಸುವ ಎಕ್ಸ್ ಪ್ರೆಸ್ ರೈಲಿಗೆ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ನವದೆಹಲಿಯ ರೈಲು ಭವನದಲ್ಲಿ ಮೇ ಇಪ್ಪತ್ಮೂರರ ಮಂಗಳವಾರ ವಿಡಿಯೋ ಲಿಂಕ್ ಮೂಲಕ ಚಾಲನೆ ನೀಡಲಿದ್ದಾರೆ. ಇದೇ ತಿಂಗಳ ಇಪ್ಪತ್ತೆಂಟನೇ ತಾರೀಕು ವಾರಣಾಸಿಯಿಂದ ಹಾಗೂ ಜೂನ್ ಎರಡರಂದು ಹುಬ್ಬಳ್ಳಿಯಿಂದ ಅಧಿಕೃತವಾಗಿ ಚಾಲನೆ ಸಿಕ್ಕಲಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!