• search
  • Live TV
By : Oneindia Video Kannada Team
Published : January 09, 2019, 04:57
Duration : 03:34

ಅಕ್ಕಿ ರೊಟ್ಟಿ ಮಾಡುವುದು ಹೇಗೆ? ಇಲ್ಲಿದೆ ಅದರ ರೆಸಿಪಿ

ಅಕ್ಕಿ ರೊಟ್ಟಿ ಕರ್ನಾಟಕ ಶೈಲಿಯ ಪಾಕವಿಧಾನ. ಇದು ಸಾಂಪ್ರದಾಯಿಕ ತಿಂಡಿಗಳಲ್ಲಿ ಒಂದಾಗಿದೆ. ಇದು ಮಹರಾಷ್ಟ್ರ ಶೈಲಿಯ ತಾಳಿಪಿಟ್ಟನ್ನು ಹೋಲುತ್ತದೆ. ಈ ತಿಂಡಿಯು ಅತ್ಯುತ್ತಮ ಪೋಷಕಾಂಶ ಹಾಗೂ ರುಚಿಯಿಂದ ಕೂಡಿರುತ್ತದೆ. ಅಕ್ಕಿ ಹಿಟ್ಟು, ವಿವಿಧ ಬಗೆಯ ತರಕಾರಿ ಹಾಗೂ ಜೀರಿಗೆಯ ಮಿಶ್ರಣದಲ್ಲಿ ತಯಾರಿಸಲಾಗುವ ಈ ತಿಂಡಿ ಹೆಚ್ಚು ಶಕ್ತಿಯನ್ನು ನೀಡುತ್ತದೆ. ಇದರಲ್ಲಿ ಅಲ್ಪ ಪ್ರಮಾಣದಲ್ಲಿ ಬಳಸುವ ಜೀರಿಗೆ ತಿಂಡಿಯನ್ನು ಜೀರ್ಣಿಸುವ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ. ಈ ಮಳೆಗಾಲದಲ್ಲಿ ಬಿಸಿ ಬಿಸಿ ರೊಟ್ಟಿ ತಿನ್ನಬೇಕು ಎನಿಸುವುದು ಸಹಜ. ಆದ್ದರಿಂದ ರುಚಿಯಾದ ರೊಟ್ಟಿಯನ್ನ ಮನೆಯಲ್ಲೇ ತಯಾರಿಸಿ ತಿಂದರೆ ಹೇಗೆ?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!