By: Oneindia Kannada Video Team
Published : July 29, 2017, 01:14

ಫುಡ್ ಪಾಯಿಸನ್ ಗೆ ಇಲ್ಲಿದೆ ಕೆಲವು ಸರಳ ಮನೆ ಮದ್ದುಗಳು

Subscribe to Oneindia Kannada

ಮಳೆಗಾಲದಲ್ಲಿ ತಂಪಾದ ಹವಾಮಾನ ಮತ್ತು ಮನಸ್ಸಿಗೆ ಮುದ ನೀಡುವ ವಾತಾವರಣವಿರುವಾಗ ಮನ ಹಾಯ್ ಎಂದು ಕುಣಿದಾಡುತ್ತಿರುತ್ತದೆ. ಭೂಮಿ ತಾಯಿ ಕೂಡ ತಂಪನ್ನು ತನ್ನಲ್ಲಿ ಅನುಭೂತಿಗೊಳಿಸುವಂತೆ ನಾವು ಕೂಡ ಮಳೆಯ ಕಾರಂಜಿಯನ್ನುನಮ್ಮ ಮೈಮನದೊಳಗೆ ಪ್ರವೇಶಿಸಿಕೊಳ್ಳುತ್ತೇವೆ. ಬಿಸಿಬಿಸಿಯಾಗಿ ದೊರೆಯುವ ಪಾನೀಯ, ತಿಂಡಿಗಳು ಈ ಸಮಯದಲ್ಲಿ ಬಾಯಿ ರುಚಿಯನ್ನು ಹೆಚ್ಚಿಸುತ್ತವೆ.ಹಾಗಿದ್ದರೆ ಈ ಸಮಸ್ಯೆಯನ್ನು ಹದ್ದುಬಸ್ತಿನಲ್ಲಿಡುವ ಮನೆಮದ್ದುಗಳು ಯಾವುವು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ....

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!