By : Oneindia Kannada Video Team
Published : April 05, 2018, 10:14

ಏರಿದ ತರಕಾರಿ ಬೆಲೆ, ಮೊಟ್ಟೆಯ ದರ ಕೊಂಚ ಇಳಿಕೆ

ಬೇಸಿಗೆಯಲ್ಲಿ ನೀರಿನ ಅಭಾವ ಒಂದೆಡೆಯಾದರೆ, ಹಲವೆಡೆ ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ತರಕಾರಿಗಳ ಬೆಳೆಗಳು ಹಾಳಾಗಿವೆ. ಹಾಗಾಗಿ ಸಾಕಷ್ಟು ತರಕಾರಿಗಳ ಬೆಲೆ ಏರಿಕೆಯಾಗಿದೆ. ಹೀಗಾಗಿ ಬೀನ್ಸ್, ಟೊಮೇಟೋ ಮತ್ತಿತರೆ ತರಕಾರಿಗಳ ದರದಲ್ಲಿ ಏರಿಕೆಯಾಗಿದೆ. ಮಾರ್ಚ್ ನಲ್ಲಿ ಬೀನ್ಸ್ 25ರೂ ಇದ್ದಿದ್ದು, ಇದೀಗ ಕೆಜಿಗೆ 44ರೂ. ತಲುಪಿದೆ. 10ರೂ. ಇದ್ದ ಟೊಮೇಟೊ ದರ 20ರೂ.ಗೆ ಏರಿಕೆಯಾಗಿದೆ. ಸೌತೆಕಾಯಿ ದರ ಒಂದಕ್ಕೆ 10ರೂ. ತಲುಪಿದೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!