By: Oneindia Kannada Video Team
Published : January 21, 2017, 05:08

'ಹಿಡನ್ ಕ್ಯಾಮೆರಾ' ಪತ್ತೆ ಹಚ್ಚುವ ರಹಸ್ಯ?

Subscribe to Oneindia Kannada

ಹೊಸ ಬಟ್ಟೆಗಳನ್ನು ತೊಟ್ಟು ಪರೀಕ್ಷಿಸಲು ನೋಡುವಾಗ, ಜಿಮ್, ಮದುವೆಮನೆ, ನಾಟಕರಂಗ ಮೊದಲಾದ ಕಡೆಗಳಲ್ಲಿ ಸಂದರ್ಭಕ್ಕೆ ತಕ್ಕ ಉಡುಪು ಬದಲಿಸಿಕೊಳ್ಳಲು ಮರೆ ಒದಗಿಸಲು ಸೂಕ್ತ ಕೋಣೆಯ ಅಗತ್ಯ ಎಲ್ಲರಿಗೂ ಇದೆ. ಆದರೆ ಈ ಸ್ಥಳಗಳಲ್ಲಿಯೂ ಕೆಲವರು ಕಿಂಡಿಯ ಮೂಲಕ ಇಣುಕಿ ನೋಡುವ, ಕ್ಯಾಮೆರಾ ಅಳವಡಿಸಿ ಆ ಮೂಲಕ ವ್ಯಕ್ತಿಯ ಖಾಸಗಿ ಕ್ಷಣಗಳನ್ನು ಕದ್ದು ನೋಡುವ ಕುತ್ಸಿತ ಮನೋಭಾವ ಹೊಂದಿರುತ್ತಾರೆ. ಭಾರತದ ಸಂವಿಧಾನದಲ್ಲಿ ಈ ಕೃತ್ಯವನ್ನು ದುಷ್ಕೃತ್ಯವೆಂದೇ ಪರಿಗಣಿಸಲಾಗಿದ್ದು ಶಿಕ್ಷಾರ್ಹ ಅಪರಾಧವೂ ಆಗಿದೆ. ಕಾನೂನಿನ ಭಾಷೆಯಲ್ಲಿ ಇದನ್ನು "ದಾರ್ಶಿಕ ಅತ್ಯಾಚಾರ" ಅಥವಾ "Visual Rape" ಎಂದೇ ಪರಿಗಣಿಸಲಾಗುತ್ತದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!