By: Oneindia Kannada Video Team
Published : April 04, 2017, 06:24

ಹೆಲಿಕಾಪ್ಟರ್ ಮೋಜಿನ ಹಾರಾಟ ಉಡುಪಿಯಲ್ಲಿ ಏಪ್ರಿಲ್ ಅಂತ್ಯದಿಂದ ಆರಂಭ

Subscribe to Oneindia Kannada

ಕಳೆದ ವರ್ಷ ಪ್ರವಾಸಿಗರಿಗೆ ಖುಷಿ ಕೊಟ್ಟ ಹೆಲಿಕಾಪ್ಟರ್ ಮೋಜಿನ ಹಾರಾಟ ಈ ತಿಂಗಳಾಂತ್ಯದಲ್ಲಿ ಮತ್ತೆ ಆರಂಭಗೊಳ್ಳಲಿದೆ. ಕಳೆದ ವರ್ಷ ಜಿಲ್ಲಾಡಳಿತ ಸಹಭಾಗಿತ್ವದೊಂದಿಗೆ ಚಿಪ್ಸನ್ ಏವಿಯೇಶನ್, ಹೆಲಿಕಾಪ್ಟರ್ ಮೋಜಿನ ಹಾರಾಟವನ್ನು ಉಡುಪಿಯಲ್ಲಿ ಫೆಬ್ರವರಿ ಮತ್ತು ಏಪ್ರಿಲ್-ಮೇನಲ್ಲಿ ನಡೆಸಿತ್ತು. ಈ ವರ್ಷ ಮತ್ತೆ ಹಾರಾಟ ನಡೆಸಲು ಸಿದ್ಧತೆ ನಡೆಸಲಾಗಿದೆ. ಆದಿ ಉಡುಪಿಯ ಎನ್ ಸಿಸಿ ಮೈದಾನದಲ್ಲಿರುವ ಹೆಲಿಪ್ಯಾಡಿನಲ್ಲಿ ಹಾರಾಟ ನಡೆಸುವುದಕ್ಕೆ ನಿರ್ಧರಿಸಲಾಗಿದ್ದು, ಕ್ಲಿಯರೆನ್ಸ್ ಇನ್ನಷ್ಟೇ ಸಿಗಬೇಕಾಗಿದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!