By: Oneindia Kannada Video Team
Published : January 12, 2017, 01:07

ಹೆಬ್ಬಾರ್ ಕಿಚನ್ಸ್, ಸಸ್ಯಾಹಾರಿ ತಿನಿಸುಗಳ ವೆಬ್ ತಾಣ

Subscribe to Oneindia Kannada

'ಹೆಬ್ಬಾರ್ಸ್ ಕಿಚನ್' -ಸಾಮಾಜಿಕ ಜಾಲ ತಾಣಗಳಲ್ಲಿ ಚಿರಪರಿಚಿತ ಹೆಸರು. ವೇಗದ ಜೀವನ ಶೈಲಿಯನ್ನು ಬೇಡದಿದ್ದರೂ ಅಳವಡಿಸಿಕೊಂಡು ಹೆಣಗುತ್ತಿರುವ ಸಿಟಿ ಮಂದಿಗೆ ಅಡುಗೆ ಎಂದರೆ ಹೋಟೆಲ್ ನೆನಪಾಗುವ ಕಾಲವಿದು. ಆದರೆ, ಎಲ್ಲಾ ಬಗೆಯ ತಿಂಡಿ, ತಿನಿಸು, ಕುರುಕುಲು ಪದಾರ್ಥ, ಕೋತಿನಾಷ್ಟ, ಚಾಟ್ಸ್ ಗಳನ್ನು ಕೇವಲ 2 ನಿಮಿಷಗಳಲ್ಲೇ ತಿಳಿಸಿ ಕೊಡುವ ಪ್ರಯತ್ನ ಭರ್ಜರಿ ಯಶಸ್ಸು ಕಂಡಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!