By: Oneindia Kannada Video Team
Published : August 23, 2017, 02:06

ಅದೃಷ್ಟದ ಮನೆಗೆ ವಾಪಸ್ ಮರಳಿದ ಕುಮಾರಸ್ವಾಮಿ

Subscribe to Oneindia Kannada

ಯುಬಿ ಸಿಟಿ ಅಪಾರ್ಟ್ ಮೆಂಟ್ ಸದಾಶಿವನಗರ ಅಪಾರ್ಟ್ ಮೆಂಟ್ ಮನೆಗಳನ್ನ ತೊರೆದು ಹೆಚ್ .ಡಿ ಕುಮಾರಸ್ವಾಮಿಯವರು ಅವರ ಅದೃಷ್ಟದ ಮನೆ ಎಂದು ನಂಬಿರುವ ಜೆ.ಪಿ ನಗರದ ಹಳೇ ಮನೆಗೆ ಶಿಫ್ಟ್ ಆಗಿದ್ದಾರೆ..ಹೊಸದಾಗಿ ನವೀಕರಿಸಿದ ಮನೆಗೆ ಗೃಹಪ್ರವೇಶ ಮಾಡಲಾಯ್ತು..

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!