• search
  • Live TV
By : Oneindia Video Kannada Team
Published : August 30, 2018, 11:35
Duration : 00:56

ಅಕ್ಕ ಸಮ್ಮೇಳನದಲ್ಲಿ ಕುಮಾರಸ್ವಾಮಿ ಭಾಷಣ

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಅಮೆರಿಕದಲ್ಲಿರುವ ಕನ್ನಡಿಗರನ್ನ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಭಾಷಣ ಮಾಡಲಿದ್ದಾರೆ. ಸೆಪ್ಟೆಂಬರ್‌ 1 ರಂದು ರಾತ್ರಿ 8 ಗಂಟೆಗೆ ಅಮೆರಿಕದ ಉತ್ತರ ಟೆಕ್ಸಾಸ್‌ನಲ್ಲಿ ನಡೆಯುತ್ತಿರುವ 'ಅಕ್ಕ' ಸಮ್ಮೇಳನವನ್ನು ಉದ್ದೇಶಿಸಿ ಸಿಎಂ ಈ ವಿಡಿಯೋ ಕಾನ್ಫರೆನ್ಸ್‌ ಭಾಷಣ ಮಾಡಲಿದ್ದು, ಅಲ್ಲಿನ ದೊಡ್ಡ ಪರದೆಯ ಮೇಲೆ ಸಿಎಂ ಭಾಷಣ ಅನುರಣಿಸಲಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!