By: Oneindia Kannada Video Team
Published : June 28, 2017, 04:24

ಧಾರವಾಡದ ನಿರ್ವಾಹಕರು ರಜೆ ಬೇಕಂದ್ರೆ ಬಸ್ ಡಿಪೋ ಮ್ಯಾನೇಜರ್ ಗೆ ಲಂಚ ಕೊಡಬೇಕು

Subscribe to Oneindia Kannada

ಧಾರವಾಡ ಘಟಕದ ನಿರ್ವಾಹಕರೊಬ್ಬರು ರಜೆ ಕೇಳಿದ್ದಕ್ಕೆ ಬಸ್ ಡಿಪೋ ಮ್ಯಾನೇಜರೊಬ್ಬರು ನಿರ್ವಾಹಕನ ಮೇಲೆ ಹಲ್ಲೆ ಮಾಡಿದ್ದ. ಘಟನೆ ಇನ್ನು ಹಸಿ ಇರುವಾಗಲೇ ರಾಣೆಬೆನ್ನೂರು ಡಿಪೋದಲ್ಲಿ ಮತ್ತೊಂದು ಮೇಲಾಧಿಕಾರಿಗಳ ಕಿರುಕುಳ ನಡೆದಿರುವುದು ಬೆಳಕಿಗೆ ಬಂದಿದೆ.ತನಗೆ ನ್ಯಾಯಯುತವಾಗಿ ಸಿಗಬೇಕಾದ ರಜೆ ಮಂಜೂರು ಮಾಡಲು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ರಾಣೆಬೆನ್ನೂರು ಡಿಪೋ ಮ್ಯಾನೇಜರ್ ಆರ್.ಎಸ್.ಸಂತೋಷ್ ಅವರು ಲಂಚದ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ನಿವಾರ್ಹಕ ವೆಂಕಣ್ಣ ಹೊಳಿಯಾಚಿ ಕೋರ್ಟ್ ಮೆಟ್ಟಿಲೇರಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!