By: Oneindia Kannada Video Team
Published : March 27, 2017, 12:43

ಎರಡು ದಶಕಗಳ ಕನಸು ನನಸು: ಹಾಸನ -ಬೆಂಗಳೂರು ರೈಲಿಗೆ ಚಾಲನೆ

Subscribe to Oneindia Kannada

ಹಾಸನ ಹಾಗೂ ಬೆಂಗಳೂರು ನಡುವಿನ ರೈಲು ಸಂಚಾರಕ್ಕೆ ಕೇಂದ್ರ ಸಚಿವ ಸುರೇಶ್ ಪ್ರಭು ಅವರು ಭಾನುವಾರ ಬೆಳಗ್ಗೆ ಚಾಲನೆ ನೀಡಿದರು. ಈ ಮೂಲಕ ಈ ಭಾಗದ ಪ್ರಯಾಣಿಕರ ಸರಿ ಸುಮಾರು ಎರಡು ದಶಕಗಳ ಕನಸು ನನಸಾಗಿದೆ. ಮೊದಲ ಮಳೆಯಂತೆ ,
ಬಹು ನಿರೀಕ್ಷೆಯ ಹಾಸನ ಬೆಂಗಳೂರು ನೇರ‌ ರೈಲು ಹಾಸನಕ್ಕೆ ಆಗಮಿಸಿದಾಗ ಜನಸ್ತೋಮವೇ ನೆರೆದಿದಿತ್ತು ... ನಿರೀಕ್ಷೆ ನಿಜಗೊಂಡಾಗ ಜನರ ಸಂತೋಷಕ್ಕೆ ಪಾರವೇ ಇರಲಿಲ್ಲ...

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!