By : Oneindia Kannada Video Team
Published : March 12, 2018, 05:53

ಇಂಡಿಯಾ ಆಟಗಾರರಿಗೆ ಹುಡುಗಿಯರನ್ನ ಸಪ್ಲೈ ಮಾಡ್ತಿದ್ರಾ ಶಮಿಕುಲ್​​ದೀಪ್​..?

ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಹಸೀನ್​ ಜಹಾನ್​ ಸಾಲು-ಸಾಲು ಆರೋಪಗಳನ್ನ ಮಾಡ್ತಾನೆ ಇದ್ದಾರೆ. ಇದೀಗ ಜಹಾನ್,​ ಮತ್ತೊಬ್ಬ ಭಾರತೀಯ ಕ್ರಿಕೆಟನ ಮೇಲೂ ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪ ಕೇಳಿದ್ರೆ ಕ್ರಿಕೆಟ್​​ ಜಗತ್ತೇ ಬೆಚ್ಚಿ ಬೀಳದೇ ಇರೋದಿಲ್ಲ. ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಶಮಿ ಪತ್ನಿ ಹಸೀನ್​ ಜಹಾನ್,​ ಸ್ವಲ್ಪ ತನ್ನ ಗಂಡನನ್ನ ಸೈಡಿಗೆ ಬಿಟ್ಟು ಮತ್ತೊಬ್ಬ ಕ್ರಿಕೆಟರ್​ ಮೇಲೆ ಆರೋಪಗಳ ಸವಾರಿ ಮಾಡಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!