By: Oneindia Kannada Video Team
Published : August 28, 2017, 05:47

ಸಿದ್ದರಾಮಯ್ಯ ಕಚೇರಿ ಮುಂದೆ ಕೂತ ಗೂಬೆ ಶಕುನವೋ ಅಪಶಕುನವೋ?

Subscribe to Oneindia Kannada

ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದಲ್ಲಿ ಮತ್ತೆ ಗೂಬೆ ಕಾಣಿಸಿಕೊಂಡಿದೆ. ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊಠಡಿಯ ಬಾಗಿಲಲ್ಲಿ ಗೂಬೆ ಕೆಲಕಾಲ ಕೂತಿದ್ದು ಸಿಬ್ಬಂದಿಗಳು ಗುಸುಗುಸು ಮಾತನಾಡುವಂತೆ ಮಾಡಿದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!