By: Oneindia Kannada Video Team
Published : January 31, 2017, 04:44

H-1B ವೀಸಾ ಹೊಂದಿರುವರ ಕನಿಷ್ಠ ವೇತನ ದುಪ್ಪಟ್ಟು

Subscribe to Oneindia Kannada

ಸದ್ಯಕ್ಕೆ 60 ಸಾವಿರ ಅಮೆರಿಕನ್ ಡಾಲರ್ ಪಗಾರ ಇದ್ದರೆ H-1B ವೀಸಾ ದೊರೆಯುತ್ತಿತ್ತು. ಅದನ್ನು ಕನಿಷ್ಠ ೧.೩ ಲಕ್ಷ ಅಮೆರಿಕನ್ ಡಾಲರ್ ಗೆ ಏರಿಸಲಾಗಿದೆ . ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಿಸುವುದು ಈ ನಿಯಮದ ಹಿಂದಿನ ಉದ್ದೇಶವಾಗಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!