By : Oneindia Kannada Video Team
Published : October 06, 2017, 02:58

ಜಮೀರ್ ಅಹ್ಮದ್ ಖಾನ್ ರನ್ನ ತರಾಟೆಗೆ ತೆಗೆದುಕೊಂಡ ಎಚ್ ಡಿ ರೇವಣ್ಣ

ಜಾತ್ಯಾತೀತ ಜನತಾದಳದ ಭಿನ್ನಮತೀಯ ಮುಖಂಡ ಮತ್ತು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ವಿರುದ್ದ ವಾಗ್ದಾಳಿ ನಡೆಸಲು ಜೆಡಿಎಸ್ ಮುಖಂಡ, ಎಚ್ ಡಿ ರೇವಣ್ಣ, ಸೀಮೆಯೆಣ್ಣೆ ಡಬ್ಬದ ವಿಚಾರವನ್ನು ಜನತೆಯ ಮುಂದೆ ತಂದಿಟ್ಟಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!