By : Oneindia Kannada Video Team
Published : March 19, 2018, 04:23

ಈ ಸಾರಿ ಚುನಾವಣೆಯಲ್ಲಿ ಗೆಲ್ಲಲು ಎಚ್ ಡಿ ಕುಮಾರಸ್ವಾಮಿಯವರ 5 ಸೂತ್ರಗಳು

ರಾಜ್ಯದಲ್ಲಿ ಕುಮಾರಸ್ವಾಮಿಗೆ ಒಂದು ಅವಕಾಶ ಕೊಡೋಣ ಎಂವ ಭಾವನೆ ಇದೆ. ಹೋದ ಕಡೆ ಜೆಡಿಎಸ್ ಗೆ ಭಾರೀ ಜನ ಬೆಂಬಲ ವ್ಯಕ್ತವಾಗುತ್ತಿದೆ. ಜೆಡಿಎಸ್ 120 ಸ್ಥಾನಕ್ಕಿಂತ ಮುಂದೆ ಹೋದರೆ ನಿಮ್ಮ ಕೆಲಸ ಮಾಡಬಹುದು. ಸಾಲ ಮನ್ನಾ ಕೂಡ ಮಾಡಬಹುದು ಎಂದು ಮಾಜಿ ಪ್ರಧಾನಿ- ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು. ಇನ್ನು ಈ ಚುನಾವಣೆ ಜೆಡಿಎಸ್ ಗೆ ಅಗ್ನಿ ಪರೀಕ್ಷೆ ಇದ್ದ ಹಾಗೆ. ಹೇಗಾದರೂ ಗೆಲ್ಲಲೇಬೇಕು. ಹಾಗಾಗಿ ಎಚ್ ಡಿ ಕೆ ಪಂಚಸೂತ್ರಗಳನ್ನ ಸಿದ್ದ ಮಾಡಿಕೊಂಡಿದ್ದಾರೆ. ಹಾಗಿದ್ರೆ ಆ ಸೂತ್ರಗಳು ಯಾವುವು?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!