By: Oneindia Kannada Video Team
Published : June 26, 2017, 03:24

ಸಿದ್ದರಾಮಯ್ಯ ಒಬ್ಬ ಓತ್ಲಾ ರೈತ ಎಂದು ಬೈದ ಎಚ್ ಡಿ ಕುಮಾರಸ್ವಾಮಿ

Subscribe to Oneindia Kannada

ಉಡುಪಿಯ ಕೃಷ್ಣ ಮಠಕ್ಕೆ ಕುಟುಂಬ ಸಮೇತ ಭೇಟಿ ಕೊಟ್ಟ ಎಚ್ ಡಿ ಕುಮಾರಸ್ವಾಮಿ ದಂಪತಿ ಶ್ರೀಗಳ ಆಶೀರ್ವಾದ ಪಡೆದರು. ನಂತರ ಮಾಧ್ಯಮಗಳೊಂದಿಗೆ ಮಾತಾಡಿದ ಕುಮಾರಸ್ವಾಮಿ ಸಿದ್ದರಾಮಯ್ಯ ಒಬ್ಬ ಓತ್ಲಾ ರೈತ, ನಾನು ಕಣ್ರೀ ನೇಗಿಲು ಹಿಡಿದ ನಿಜವಾದ ರೈತ ಎಂದು ಸಿದ್ದರಾಮಯ್ಯ ಅವರನ್ನ ಲೇವಡಿ ಮಾಡಿದ್ದಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!