By : Oneindia Kannada Video Team
Published : April 16, 2018, 05:10

ಚನ್ನಪಟ್ಟಣದಲ್ಲಿ ಯಾರು ( ಸಿದ್ದರಾಮಯ್ಯ ) ಬೇಕಾದರೂ ನನ್ನ ಎದುರು ನಿಲ್ಲಲಿ, ಎಂದ ಎಚ್ ಡಿ ಕೆ

"ಕಾಂಗ್ರೆಸ್ ನವರು ಇನ್ನೂ ಏಳು ಜನರಿಗೆ ಟಿಕೆಟ್ ನೀಡಲಿ. ನಮಗೇನೂ ನಷ್ಟವಿಲ್ಲ, ನಮಗೇನಿದ್ದರೂ ಲಾಭವೇ" ಎಂದಿದ್ದಾರೆ ಎಚ್.ಡಿ.ಕುಮಾರಸ್ವಾಮಿ. ಜೆಡಿಎಸ್ ನ ಬಂಡಾಯ ಶಾಸಕರು ಎಂದು ಕರೆಯಬೇಡಿ. ಅವರನ್ನು ಕಾಂಗ್ರೆಸ್ ನವರು ಅಂತ ಹೇಳಿ ಎಂದು ಮಾಧ್ಯಮದವರಿಗೆ ನಗುತ್ತಲೇ ಉತ್ತರಿಸಿದರು.
ಚನ್ನಪಟ್ಟಣದಲ್ಲಿ ಯಾರು ( ಸಿದ್ದರಾಮಯ್ಯ ) ಬೇಕಾದರೂ ನನ್ನ ಎದುರು ನಿಲ್ಲಲಿ, ಎಂದ ಎಚ್ ಡಿ ಕೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!