By: Oneindia Kannada Video Team
Published : June 06, 2017, 01:57

ಎಚ್ ಡಿ ಕುಮಾರಸ್ವಾಮಿ ಜಾತಕ ನನ್ನ ಕೈಲಿದೆ ಅಂತಾ ಅವಾಜ್ ಹಾಕಿದ ಜನಾರ್ಧನ ರೆಡ್ಡಿ

Subscribe to Oneindia Kannada

ಮಾಜಿ ಸಚಿವ ಜನಾರ್ದನ ರೆಡ್ಡಿ, ಮತ್ತೆ ಮಾಜಿ ಸಿ.ಎಂ. ಕುಮಾರಸ್ವಾಮಿ ವಿರುದ್ಧ ಗುಡುಗಿದ್ದಾರೆ. ಜಂತಕಲ್ ಮೈನಿಂಗ್ ಪ್ರಕರಣದ ಬಗ್ಗೆ ರೆಡ್ಡಿ ವಿಜಯಪುರದ ಬಸವನಬಾಗೇವಾಡಿಯ ಕೊಲ್ಹಾರದಲ್ಲಿ ಮಾತನಾಡಿದ ಅವರು, ನಾಳೆ ಏನಾಗುತ್ತೆ ನೋಡ್ತಾ ಇರಿ ಎಂದು ಅವಾಜ್ ಹಾಕಿದ್ದಾರೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!