By : Oneindia Kannada Video Team
Published : March 17, 2018, 11:56
02:06
ಮಂಗಳೂರಿನ ಕುಮುಟಾದಲ್ಲಿ ಭಿಕ್ಷುಕಿಗೆ ಸಹಾಯ ಹಸ್ತ ಚಾಚಿದ ಎಚ್ ಡಿ ಕುಮಾರಸ್ವಾಮಿ
ಹಸುಳೆ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ಭಿಕ್ಷೆ ಬೇಡುತ್ತಿದ್ದ ಮಹಿಳೆಯೊಬ್ಬರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ನೆರವಿನ ಹಸ್ತ ಚಾಚಿದ್ದಾರೆ.