By : Oneindia Kannada Video Team
Published : March 17, 2018, 10:53

ಎಚ್ ಡಿ ಕುಮಾರಸ್ವಾಮಿ ಬೆನ್ನಿಗೆ ನಿಂತ ಪವರ್ ಸ್ಟಾರ್

ಕರ್ನಾಟಕ ಚುನಾವಣಾ ಜ್ವರ ದಿನೇ ದಿನೇ ಹೆಚ್ಚಾಗುತ್ತಿದೆ. ಎಲ್ಲ ಪಕ್ಷದ ಪ್ರಚಾರ ಜೋರಾಗಿ ನಡೆಯುತ್ತಿದೆ. ಇನ್ನು ಈ ಪಕ್ಷಗಳಿಗೆ ಸಾಥ್ ನೀಡಲು ಚಿತ್ರರಂಗ ಕೂಡ ರೆಡಿಯಾಗಿದೆ. ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷಗಳ ಪರ ಪ್ರಚಾರ ಮಾಡಲು ಸ್ಟಾರ್ ನಟ ನಟಿಯರ ದಂಡು ಸಜ್ಜಾಗಿದೆ. ಇನ್ನು ಇದೀಗ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಬೆನ್ನಿಗೆ ನಿಂತಿದ್ದಾರೆ ಪವರ್ ಸ್ಟಾರ್. ಯಾರದು ಪವರ್ ಸ್ಟಾರ್? ಈ ವಿಡಿಯೋ ನೋಡಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!