• search
  • Live TV
By : Oneindia Video Kannada Team
Published : September 21, 2018, 12:03
Duration : 01:29

ಎಚ್ ಡಿ ರೇವಣ್ಣಗೆ ಕೋಪ ಬಿಡುವಂತೆ ಕಿವಿಮಾತು ಹೇಳಿದ ಎಚ್ ಡಿ ಕುಮಾರಸ್ವಾಮಿ

'ನನ್ನ ಸಹೋದರ ಎಚ್ ಡಿ ರೇವಣ್ಣ ಬಹಳ ಹೃದಯವಂತ. ಅವರಿಗೆ 24 ಗಂಟೆಗಳಲ್ಲಿ ಹಾಸನವನ್ನು ಅಭಿವೃದ್ಧಿ ಮಾಡಿಬಿಡಬೇಕು ಅನ್ನೋ ಹುಚ್ಚು ಕನಸಿದೆ. ಆದರೆ ಅವರಿಗೆ ಕೋಪ ಜಾಸ್ತಿ. ಅದರಿಂದಲೇ ಅವರಿಗೆ ಸಮಸ್ಯೆಯಾಗುತ್ತಿರುವುದು' ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!