By: Oneindia Kannada Video Team
Published : March 24, 2017, 03:12

ಸ್ವಾಮೀಜಿ ಉತ್ತರಪ್ರದೇಶದ ಮುಖ್ಯಮಂತ್ರಿ, ದೇವೇಗೌಡ ವ್ಯಂಗ್ಯ

Subscribe to Oneindia Kannada

ನಗರದ ಅರಮನೆ ಮೈದಾನದಲ್ಲಿ ರಾಯರ ದಿನದಂದು (ಮಾ 23) ನಡೆದ ಜೆಡಿಎಸ್ 'ಸ್ವಾಭಿಮಾನಿ ಸಮಾನತೆ' ಸಮಾವೇಶದಲ್ಲಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ್ರು ಉತ್ತರಪ್ರದೇಶದ ಮುಖ್ಯಮಂತ್ರಿಯ ಬಗ್ಗೆ ಎಂದಿನ ಶೈಲಿನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!