• search
  • Live TV
By : Oneindia Video Kannada Team
Published : January 25, 2019, 10:02
Duration : 01:31

ದೇವೇಗೌಡರೂ ಪ್ರಧಾನಿ ಆಕಾಂಕ್ಷಿಯಂತೆ..!

ಸಿಎಂ ಕುಮಾರಸ್ವಾಮಿ ಗುರುವಾರ ರಾಷ್ಟ್ರೀಯ ಸುದ್ದಿವಾಹಿನಿಯೊಂದಕ್ಕೆ ಒಂದು ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಮುಂದಿನ ಪ್ರಧಾನಿ ಅಭ್ಯರ್ಥಿಯನ್ನಾಗಿ ರಾಹುಲ್​ ಗಾಂಧಿಯನ್ನು ಬೆಂಬಲಿಸಲು ಬದ್ಧವಾಗಿದ್ದೇವೆ ಅಂತಾ ಹೆಚ್​ಡಿಕೆ ಸ್ಪಷ್ಟಪಡಿಸಿದ್ದಾರೆ. ಮೇಲಾಗಿ ಇದು ತಮ್ಮ ನಿರ್ಧಾರವಷ್ಟೆ ಅಲ್ಲ, ತಮ್ಮ ಪಕ್ಷದ ನಿರ್ಧಾರವೂ ಇದೇ ಆಗಿದೆ ಎಂದಿದ್ದಾರೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!