By: Oneindia Kannada Video Team
Published : May 22, 2017, 12:32

ಬಂಗಾರ s/o ಬಂಗಾರದ ಮನುಷ್ಯನನ್ನ ನೋಡಲಿರುವ ಎಚ್ ಡಿ ದೇವೇಗೌಡ್ರು

Subscribe to Oneindia Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಬಂಗಾರ s/o ಬಂಗಾರದ ಮನುಷ್ಯ' ಕಳೆದ ಶುಕ್ರವಾರವಷ್ಟೇ ಬಿಡುಗಡೆಯಾಗಿದ್ದು, ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರೈತರ ಸಮಸ್ಯೆಗಳನ್ನೇ ಪ್ರಧಾನವಾಗಿಟ್ಟುಕೊಂಡು ಕಥೆ ಮಾಡಲಾಗಿರುವ ಈ ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ರೈತರ ಪರ ಹೋರಾಡುವ ನಾಯಕನಾಗಿ ಮಿಂಚಿದ್ದಾರೆ. ಹೀಗೆ, ರೈತರ ಪರ ದನಿ ಎತ್ತಿರುವ ಚಿತ್ರವನ್ನ 'ಮಣ್ಣಿನ ಮಗ' ಎಚ್.ಡಿ.ದೇವೇಗೌಡರು ವೀಕ್ಷಿಸಲಿದ್ದಾರಂತೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!