By : Oneindia Kannada Video Team
Published : August 02, 2017, 05:59

ದೇವೇಗೌಡ್ರು ಜಮೀರ್ ಅಹ್ಮದ್ ಖಾನ್ ಹುಟ್ಟುಹಬ್ಬಕ್ಕೆ ಕೊಟ್ಟ ಭರ್ಜರಿ ಗಿಫ್ಟ್ ಏನ್ ಗೊತ್ತಾ?

ಜೆಡಿಎಸ್ ಭಿನ್ನಮತೀಯ ಶಾಸಕ ಜಮೀರ್ ಅಹಮದ್ ಖಾನ್ ತನ್ನ ಹುಟ್ಟಿದ ಹಬ್ಬವನ್ನು ಬಾಲಿವುಡ್ ನಟರ ಸಮ್ಮುಖದಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. 'ಅಲ್ಲಾ' ನಂತರ ದೇವೇಗೌಡರೇ ನನಗೆಲ್ಲಾ ಎಂದು ಜಮೀರ್ ಹೇಳಿದ್ದಾರೆ. ಕೆಲವೇ ದಿನಗಳ ಕೆಳಗೆ ರುಂಡ ತೆಗೆದುಕೊಡುತ್ತೇನೆಂದು ಅಬ್ಬರಿಸಿದ್ದ ಜಮೀರ್ ಅಹಮದ್, ಮಂಗಳವಾರ (ಆ 1) ಜೆಡಿಎಸ್ ವರಿಷ್ಠ ದೇವೇಗೌಡರ ಬಗ್ಗೆ ಅಭಿಮಾನದ ಮಾತನ್ನಾಡಲು ಕಾರಣ, ಗೌಡ್ರು ನೀಡಿದ ಸ್ಪೆಷಲ್ ರಾಜಕೀಯ ಗಿಫ್ಟ್ ಎಂದು ಜೆಡಿಎಸ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!