By: Oneindia Kannada Video Team
Published : March 10, 2017, 03:27

ಇವತ್ತಿನ ರಾಜಕೀಯದ ಪರಿಸ್ಥಿತಿ ನಿಜಕ್ಕೂ ಹೀನಾಯ ಎಂದು ನುಡಿದ ದೇವೇಗೌಡ

Subscribe to Oneindia Kannada

ದೇಶದಲ್ಲಿ ನಾಲ್ಕು ದಶಕ ಕೇಂದ್ರದಿಂದ ಹಿಡಿದು ಎಲ್ಲ ರಾಜ್ಯಗಳಲ್ಲಿ ಅಧಿಕಾರ ನಡೆಸಿದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ನ ಶಕ್ತಿ ಕುಸಿದಿದೆ. ಕರ್ನಾಟಕದಲ್ಲಿ ಒಂದಷ್ಟು ಪ್ರಬಲವಾಗಿರುವುದು ಬಿಟ್ಟರೆ ಬೇರೆ ಎಲ್ಲ ಕಡೆ ಆ ಪಕ್ಷದ ಶಕ್ತಿ ಕುಂದಿದೆ. ಪಾರ್ಲಿಮೆಂಟ್‌ನಲ್ಲೂ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನವೂ ಸಿಕ್ಕಿಲ್ಲ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!