By: Oneindia Kannada Video Team
Published : March 10, 2017, 03:15

ಸಿದ್ದರಾಮಯ್ಯ ನನ್ನ ಹಳೆ ಸ್ನೇಹಿತ ಎಂದರು ದೇವೇಗೌಡ

Subscribe to Oneindia Kannada

ಸಿದ್ದರಾಮಯ್ಯ ಅವರ ಸರ್ಕಾರದ ನಾಲ್ಕು ವರ್ಷಗಳ ಆಡಳಿತದ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ ದೇವೇಗೌಡರು ಚುಟುಕಾಗಿ ಉತ್ತರಿಸುತ್ತಾರೆ.ಸಿದ್ದರಾಮಯ್ಯ ನನ್ನ ಹಳೆ ಗೆಳೆಯ, ಅವರ ಸರ್ಕಾರದ ಸಾಧನೆ ಬಗ್ಗೆ ಮಾತಾಡಲು ನಾನ್ಯಾರು? ನಾನು ಇದರ ಬಗ್ಗೆ ಏನು ಹೇಳೊಲ್ಲ ಎಂದರು ದೇವೇಗೌಡರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!