By: Oneindia Kannada Video Team
Published : March 10, 2017, 03:15

ಹೆಚ್ ಡಿ ದೇವೇಗೌಡ ಅವರು ನರೇಂದ್ರ ಮೋದಿ ಬಗ್ಗೆ ಹೇಳಿದ್ದೇನು?

Subscribe to Oneindia Kannada

ನರೇಂದ್ರಮೋದಿ ಅವರನ್ನು ಬಿಜೆಪಿಯೂ ಗುರುತಿಸಲಿಲ್ಲ, ಆರ್‌ಎಸ್‌ಎಸ್‌ ಸಹ ಗುರುತಿಸಲಿಲ್ಲ. ಅವರನ್ನು ಗುರುತಿಸಿದ್ದು ಗುಜರಾತ್ ನ ಐವರು ಕಾರ್ಪೋರೇಟ್‌ ಧಣಿಗಳು. ಆ ಕಾರ್ಪೋರೇಟ್‌ ಧಣಿಗಳು ಮೋದಿ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಿ ತಮ್ಮ ಕಾರ್ಯಸಾಧನೆ ಮಾಡಿಕೊಂಡಿದ್ದಾರೆ ಎಂದು ದೇವೇಗೌಡರು ತಿಳಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!