By : Oneindia Kannada Video Team
Published : March 27, 2018, 12:08

ಕರ್ನಾಟಕ ಚುನಾವಣೆಗಾಗಿ ಯೋಗವನ್ನೇ ತ್ಯಾಗ ಮಾಡಿದ ಎಚ್ ಡಿ ದೇವೇಗೌಡ

ದೇಶದ ಅತ್ಯಂತ ಸಕ್ರಿಯ ರಾಜಕಾರಣಿಗಳಲ್ಲಿ ಒಬ್ಬರಾದ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು 84ರ ಹರೆಯದಲ್ಲೂ ಸರಳ ಜೀವನ, ಮಿತ ಆಹಾರ, ದೈನಂದಿನ ಯೋಗಾಭ್ಯಾಸದ ಮೂಲಕ ಮಾದರಿಯಾಗಿದ್ದಾರೆ.ಇದೀಗ ಕರ್ನಾಟಕ ಚುನಾವಣೆಗಾಗಿ ದೇವೇಗೌಡ್ರು ಯೋಗಕ್ಕೆ ಬ್ರೇಕ್ ಕೊಟ್ಟಿದ್ದಾರೆ. ಚುನಾವಣೆ ಮುಗಿಯುವವರೆಗೆ ಯೋಗ ಮಾಡುವುದಿಲ್ಲ ಎಂದು ಹೇಳಿದ್ದಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!