By : Oneindia Kannada Video Team
Published : April 19, 2017, 02:11

ಎಚ್ ಡಿ ದೇವೇಗೌಡ ತಮ್ಮ ಆತ್ಮಚರಿತ್ರೆಯನ್ನ ಬಿಡುಗಡೆ ಮಾಡಲು ಸಿದ್ದ

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ನಾಯಕ ಎಚ್.ಡಿ ದೇವೇಗೌಡರ ಆತ್ಮಚರಿತ್ರೆ ಸಿದ್ದವಾಗುತ್ತಿದೆ. ಅಂದುಕೊಂಡಂತೆ ನಡೆದರೆ ಮೇ ಅಂತ್ಯದೊಳಗೆ ದೇವೇಗೌಡರ ಆತ್ಮಚರಿತ್ರೆ ಮಾರುಕಟ್ಟೆಗೆ ಬರಲಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!