By : Oneindia Kannada Video Team
Published : March 23, 2018, 01:22

ಚುನಾವಣಾ ಯುದ್ಧಕ್ಕೆ ಸಿದ್ದರಾಮಯ್ಯನವರನ್ನ ಆಹ್ವಾನಿಸಿದ ಎಚ್ ಡಿ ದೇವೇಗೌಡ

"ನನ್ನ 80ನೇ ವಯಸ್ಸಿನಲ್ಲಿ ಮತ್ತೆ ರಾಜಕೀಯ ಅಖಾಡಕ್ಕಿಳಿದಿದ್ದೇನೆ. ಬನ್ನಿ,
ನೀವಾ ಅಥವಾ ನಾನಾ ನೋಡೋಣ" ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮುಖ್ಯಮಂತ್ರಿ
ಸಿದ್ದರಾಮಯ್ಯ ಅವರಿಗೆ ಸವಾಲೆಸೆದಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು
ದಿನಗಣನೆ ಆರಂಭ ಆಗಿರುವ ಹೊತ್ತಿಗೆ ಪರಸ್ಪರ ಪಂಥಾಹ್ವಾನ ಹೆಚ್ಚಾಗುತ್ತಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!