By: Oneindia Kannada Video Team
Published : September 01, 2017, 05:42

ನೀವು ಅತ್ಯಾಚಾರಿ ರಾಮ್ ಬಾಬಾಗೆ ಬೆಂಬಲ ಕೊಡ್ತೀರಾ ಹಾಗಿದ್ರೆ ಈ ವಿಡಿಯೋ ನೋಡಿ...

Subscribe to Oneindia Kannada

ಡೇರಾ ಸಚ್ಚಾ ಸೌದ ಮುಖ್ಯಸ್ಥ, ಸ್ವಯಂ ಘೋಷಿತ ದೇವಮಾನವ ಗುರ್ಮೀತ್‌ ರಾಮ್ ರಹೀಮ್ ಸಿಂಗ್‌ ಅವರಿಗೆ ಬೆಂಬಲ ಸೂಚಿಸಿದ ಹರಿಯಾಣದ ಶಾಸಕ ರಾಮಚಂದ್ರ ಕಂಬೋಜಿ ಇನ್ಸಾ ಅವರಿಗೆ ಮಿಲಿಟರಿ ಪಡೆಯಿಂದ ಸಖತ್ ಗೂಸಾ ಸಿಕ್ಕಿದೆ..ಆ ಸಮಯದಲ್ಲಿ ಡ್ಯಾನ್ಸ್ ಮಾಡಿರುವ ಶಾಸಕ ಇದೀಗ ಆ ವಿಡಿಯೋ ಸಖತ್ ವೈರಲ್ ಆಗಿದೆ..

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!