By : Oneindia Kannada Video Team
Published : July 26, 2017, 06:02

ಗುಜರಾತ್ ನ ಬಾರಿ ಪ್ರವಾಹ 83 ಜನರನ್ನ ನುಂಗಿ ಹಾಕಿದೆ

ಜುಲೈ 21 ರಿಂದ ಗುಜರಾತಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಎಲ್ಲೆಲ್ಲೂ ಪ್ರವಾಹ ತಲೆದೂರಿದೆ. ಈ ಪ್ರವಾಹದಲ್ಲಿ ನಿನ್ನೆ (ಜುಲೈ 25) 9 ಜನ ಸಾವಿಗೀಡಾಗಿದ್ದು, ಒಟ್ಟು ಸಾವಿನ ಸಂಖ್ಯೆ 83 ಕ್ಕೇರಿದೆ. 46,000 ಕ್ಕೂ ಹೆಚ್ಚು ಸಂತ್ರಸ್ಥರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ನಿನ್ನೆ(ಜುಲೈ 25) ಗುಜರಾತ್ ಪ್ರವಾಹವನ್ನು ಹೆಲಿಕಾಪ್ಟರ್ ಮೂಲಕ ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ, ಧೈರ್ಯಗೆಡಬಾರದೆಂದು ಗುಜರಾತ್ ಜನತೆಯಲ್ಲಿ ಮನವಿಮಾಡಿಕೊಂಡಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!