By: Oneindia Kannada Video Team
Published : August 07, 2017, 09:49

ಬೆಂಗಳೂರಿನಿಂದ ಅಹ್ಮದಾಬಾದ್‌ಗೆ ಮರಳಿದ ಗುಜರಾತ್ ಕೈ ಶಾಸಕರು

Subscribe to Oneindia Kannada

ರಾಜ್ಯಸಭೆ ಚುನಾವಣೆಗೆ ಮತದಾನ ನಡೆಯುವ ಕಾರಣದಿಂದ ಕಾಂಗ್ರೆಸ್‌ ಶಾಸಕರು ತಡರಾತ್ರಿ ಬೆಂಗಳೂರಿನಿಂದ ತವರು ರಾಜ್ಯಕ್ಕೆ ಮರಳಿದ್ದಾರೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮಧ್ಯರಾತ್ರಿ 2:30ಕ್ಕೆ ಇಂಡಿಗೋ ವಿಮಾನದಲ್ಲಿ ತೆರಳಿದ್ದ ಶಾಸಕರು ಇಂದು ಬೆಳಗ್ಗೆ 5:30ಕ್ಕೆ ಅಹಮದಾಬಾದ್‌ಗೆ ತಲುಪಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!