By: Oneindia Kannada Video Team
Published : June 30, 2017, 04:00

ಜುಲೈ 1ರಿಂದ ಜಾರಿಗೆ ಬರುವ ಜಿ ಎಸ್ ಟಿ ಹೊಸ ನೀತಿಯಿಂದ ಗ್ರಾಹಕರಿಗೆ ಹೋಟೆಲ್ ತಿಂಡಿ ಭಾರ

Subscribe to Oneindia Kannada

ದೇಶಾದ್ಯಂತ ಜುಲೈ 1ರಿಂದ ಹೋಟೆಲ್ ಗಳಲ್ಲಿ ಗ್ರಾಹಕರಿಗೆ ಹೊಸ ದರ ಪಟ್ಟಿ ಎದುರಾಗಲಿದೆ. ಹೆಚ್ಚಿನ ಎಲ್ಲಾ ಮಧ್ಯಮ ವಲಯದ ಹೋಟೆಲ್ ಗಳು, ಎಸಿ, ನಾನ್ ಎಸಿ ಹೊಟೇಲ್ ಗಳಲ್ಲಿ ಆಹಾರ ತಿನಿಸುಗಳ ಬೆಲೆ ಬದಲಾಗಲಿದೆ. ಹೋಟೆಲ್ ಗಳು ಮತ್ತು ರೆಸ್ಟಾರೆಂಟ್ ಗಳು ಅನಿವಾರ್ಯವಾಗಿ ಜಿಎಸ್ಟಿ ಜಾರಿಗೆ ತರಲೇ ಬೇಕಿದ್ದು, ಇನ್ನೂ ಈ ವಲಯದಲ್ಲಿ ಒಂದಷ್ಟು ಗೊಂದಲಗಳು ಮನೆ ಮಾಡಿವೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!