By: Oneindia Kannada Video Team
Published : June 05, 2017, 06:32

ಜಿ ಎಸ್ ಟಿ ದರ 2017 : ಚಿನ್ನ ಬೆಳ್ಳಿ ದುಬಾರಿ, ಚಪ್ಪಲಿ ಅಗ್ಗ

Subscribe to Oneindia Kannada

ಜಿಎಸ್’ಟಿ (ಸರಕು ಹಾಗೂ ಸೇವಾ ತೆರಿಗೆ) ಮಂಡಳಿಯು ಚಿನ್ನ ಹಾಗೂ ಬೆಳ್ಳಿಗೆ ಶೇ.3, ಬಿಸ್ಕತ್’ಗೆ ಶೇ.18 ರಷ್ಟು ತೆರಿಗೆ ದರಗಳನ್ನು ನಿಗದಿ ಮಾಡಿದೆ. ಅಲ್ಲದೆ, 500ಕ್ಕಿಂತ ಕಡಿಮೆ ದರದ ಪಾದರಕ್ಷೆಗೆ ಶೇ 5 ರಷ್ಟು ತೆರಿಗೆ ದರಗಳನ್ನು ಮಂಡಳಿ ನಿಗದಿ ಮಾಡಿದೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!