By: Oneindia Kannada Video Team
Published : June 30, 2017, 04:03

ಜಿ ಎಸ್ ಟಿ 2017 : ಮಲ್ಟಿಪ್ಲೆಕ್ಸ್ ಹಾಗು ಎಲ್ಲ ಥಿಯೇಟರ್ ಗಳಲ್ಲಿ ಸಿನಿಮಾ ಟಿಕೆಟ್ ದರ ಹೆಚ್ಚಳ

Subscribe to Oneindia Kannada

GST (ಸರುಕು ಮತ್ತು ಸೇವಾ ತೆರಿಗೆ) ಜುಲೈ1 ರಿಂದ ಇಡೀ ದೇಶದಲ್ಲಿ ಜಾರಿಗೆ ಬರಲಿದೆ. 'GST' ಬರುವುದರಿಂದ ಬಹುತೇಕ ಎಲ್ಲ ಉದ್ಯಮಗಳ ಮೇಲೆ ಪರಿಣಾಮ ಬೀಳಲಿದೆ. ಚಿತ್ರೋದ್ಯಮದಲ್ಲಿ ಸಹ GST ಯಿಂದ ಅನೇಕ ಬದಲಾವಣೆಗಳು ಆಗಲಿದ್ದು, ಮುಖ್ಯವಾಗಿ ಚಿತ್ರಮಂದಿರದ ಟಿಕೆಟ್ ಬೆಲೆ ಹೆಚ್ಚಾಗಲಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!