By: Oneindia Kannada Video Team
Published : May 20, 2017, 05:00

ಜಿ ಎಸ್ ಟಿ ಎಫೆಕ್ಟ್ : 350 ಸಿಸಿ ಬೈಕ್ ಬೆಲೆ ಜೂಲೈ 1 ರಿಂದ ದುಬಾರಿ

Subscribe to Oneindia Kannada

ಬುಲೆಟ್ ಮೋಟಾರ್ ಸೈಕಲ್ ಪ್ರೇಮಿಗಳಿಗೆ ಕಹಿ ಸುದ್ದಿ. ಜುಲೈ 1ರಿಂದ ಜಾರಿಗೆ ಬರಲಿರುವ ಸರಕುಗಳು ಮತ್ತು ಸೇವೆಗಳ ತೆರಿಗೆ(ಜಿಎಸ್‍ಟಿ) ವ್ಯವಸ್ಥೆಯಡಿ 350 ಸಿಸಿ ಇಂಜಿನ್ ಸಾಮರ್ಥ್ಯದ ಮೋಟಾರ್ ಬೈಕ್‍ಗಳ ಮೇಲೆ ಒಟ್ಟು ಶೇ.31ರಷ್ಟು ತೆರಿಗೆ ಬೀಳಲಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!