By: Oneindia Kannada Video Team
Published : June 27, 2017, 10:32

ಜಿಎಸ್ ಟಿ ಜಾರಿಯಾದ ಮೇಲೆ ಆನ್ ಲೈನ್ ಷಾಪಿಂಗ್ ಕಥೆ ಏನು ?

Subscribe to Oneindia Kannada

ಆದರೆ, ಜುಲೈ ಒಂದರಿಂದ ಜಿಎಸ್ ಟಿ ಜಾರಿಯಾದ ಮೇಲೆ ಆನ್ ಲೈನ್ ಷಾಪಿಂಗ್ ದುಬಾರಿ ಆಗಲಿದೆ. ಸದ್ಯಕ್ಕೆ ಇ ಕಾಮರ್ಸ್ ವೆಬ್ ಸೈಟ್ ಗಳು ಯಾವುದೇ ರೂಪದಲ್ಲಿ ತೆರಿಗೆ ಹಾಕುತ್ತಿಲ್ಲ. ಜಿಎಸ್ ಟಿ ಜಾರಿಯಾದ ಮೇಲೆ ಶೇ ಒಂದರಷ್ಟು ತೆರಿಗೆ ಸಂಗ್ರಹಿಸಿ, ಆ ವೆಬ್ ಸೈಟ್ ನಲ್ಲಿ ಹಾಕಿದ ಪಟ್ಟಿಯಲ್ಲಿರುವ ಮಾರಾಟಗಾರರಿಗೆ ಕೊಡ್ತಾರೆ, ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!