By: Oneindia Kannada Video Team
Published : June 05, 2017, 06:31

ಜಿ ಎಸ್ ಟಿ 2017 : ಪೂಜಾ ಸಾಮಗ್ರಿಗಳಿಗೆ ಹಾಗು ಖಾದಿಗೆ ತೆರಿಗೆಯಿಂದ ವಿನಾಯಿತಿ

Subscribe to Oneindia Kannada

ಖಾದಿ ನೂಲು, ಗಾಂಧಿ ಟೋಪಿ, ಪೂಜಾ ಸಾಮಗ್ರಿಗಳಿಗೆ ಸರಕು ಹಾಗೂ ಸೇವಾ ತೆರಿಗೆ (ಜಿಎಸ್ ಟಿ)ವ್ಯವಸ್ಥೆಯಿಂದ ವಿನಾಯಿತಿ ಸಿಕ್ಕಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಅಡಿಯಲ್ಲಿ ಚಿನ್ನ, ಪಾದರಕ್ಷೆ ಸೇರಿದಂತೆ ಇತರ ಪರಿಕರಗಳಿಗೆ ವಿಧಿಸಬೇಕಿದ್ದ ದರಗಳ ಪಟ್ಟಿಯನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಪ್ರಕಟಿಸಿದ ಬಳಿಕ ಈ ಪಟ್ಟಿ ಹೊರಬಂದಿದೆ. ಸರಕು ಹಾಗೂ ಸೇವಾ ತೆರಿಗೆ (ಜಿಎಸ್ ಟಿ)ವ್ಯವಸ್ಥೆಯಿಂದ ಖಾದಿ ನೂಲು, ಗಾಂಧಿ ಟೋಪಿ, ರಾಷ್ಟ್ರಧ್ವಜ ಹೊರಗುಳಿಯಲಿವೆ. ಉಳಿದಂತೆ ಶೇ 5 ರಿಂದ ಶೇ 28ರ ತನಕದ ತೆರಿಗೆ ಪಟ್ಟಿಯನ್ನು ಪ್ರಕಟಿಸಲಾಗಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!