By : Oneindia Kannada Video Team
Published : June 26, 2017, 06:00

ಜಿ ಎಸ್ ಟಿ ಎಫೆಕ್ಟ್ ಇಂದ ಯಾವುದು ಅಗ್ಗ? ಯಾವುದು ದುಬಾರಿ?

ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)ಜುಲೈ ಒಂದರಿಂದ ಜಾರಿಗೆ ಬರಲಿದೆ. ಮನೆ ಖರ್ಚಿನ ಮೇಲೆ, ಮತ್ತಿತರ ವೆಚ್ಚದ ಮೇಲೆ ಜಿಎಸ್ ಟಿ ಜಾರಿ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಲೆಕ್ಕಾಚಾರ ಸಹಿತ ಇಲ್ಲಿದೆ. ಸದ್ಯಕ್ಕೆ ವಿಧಿಸುತ್ತಿರುವುದರಲ್ಲಿ ಅಬಕಾರಿ, ಮಾರಾಟ ತೆರಿಗೆ, ವ್ಯಾಟ್, ಮನರಂಜನಾ ತೆರಿಗೆ, ಲಕ್ಷುರಿ ಟ್ಯಾಕ್ಸ್..ಅದೂ ಇದೂ ಎಲ್ಲ ಸೇರಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!