By : Oneindia Kannada Video Team
Published : May 24, 2017, 12:22

ಜಿ ಎಸ್ ಟಿ 2017 | ಜುಲೈ 1ರಿಂದ ಡಿ ಟಿ ಎಚ್ ಮತ್ತು ಸಿನಿಮಾ ಟಿಕೆಟ್ ಗಳು ಇಳಿಮುಖ

ಜುಲೈ ತಿಂಗಳ ಮೊದಲ ದಿನದಿಂದ ದೇಶಾದ್ಯಂತ ಜಾರಿಗೊಳ್ಳಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಹಿನ್ನೆಲೆಯಲ್ಲಿ ಕೆಲವು ವಸ್ತುಗಳ ದರ ಕಡಿಮೆಯಾಗಲಿವೆ ಎಂಬ ವಿಚಾರ ನಮಗೆಲ್ಲಾ ಗೊತ್ತಿದೆ. ಈ ಕಡಿಮೆಯಾಗಲಿರುವ ಸೇವೆಗಳ ಪಟ್ಟಿಗೆ ಡಿಟಿಎಚ್ ಸೇವೆಗಳೂ ಸೇರ್ಪಡೆಗೊಳ್ಳಲಿವೆ ಎಂಬ ವಿಚಾರ ಈಗ ಡಿಟಿಎಚ್ ಸೇವೆಗಳನ್ನು ನೀಡುತ್ತಿರುವವರ ಪಾಲಿಗೆ ಖುಷಿ ತಂದಿದೆ. ಅಷ್ಟೇ ಅಲ್ಲ, ಸಿನಿಮಾ ಟಿಕೆಟ್ ಕೂಡ ಇನ್ನು ಕಡಿಮೆಯಾಗುವ ಸಂಭವವಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!