By: Oneindia Kannada Video Team
Published : March 20, 2017, 05:34

ಮಹಿಳಾ ಕಾಲೇಜಿನಲ್ಲಿ ಪುರುಷ ಸಿಬ್ಬಂದಿ ಬೇಡವಂತೆ

Subscribe to Oneindia Kannada

ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಎಚ್ಚಾಗಿರುವುದರಿಂದ ಅದನ್ನು ತಡೆಯಲು ಇನ್ನುಮುಂದೆ ಮಹಿಳಾ ಕಾಲೇಜುಗಳಲ್ಲಿ ಪುರುಷ ಸಿಬ್ಬಂದಿಯಗಳನ್ನ ನೇಮಿಸದೇ ಇರಲು ಶಿಕ್ಷಣ ಇಲಾಖೆಯು ಚಿಂತನೆ ನಡೆಸಿದೆ ಎಂಬ ಊಹಾಪೋಹ ಹರಿದಾಡುತ್ತಿದೆ, ಈ ವೀಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!