By: Oneindia Kannada Video Team
Published : June 09, 2017, 05:19

ಖಾಸಗಿ ಮಿನರಲ್ ವಾಟರ್ ಬಾಟಲ್ ದಂಧೆಗೆ ಸರಕಾರದ್ದೇ ಸಪೋರ್ಟ್

Subscribe to Oneindia Kannada

ಮಾಲ್ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಖನಿಜಯುಕ್ತ ನೀರಿನ ಬಾಟಲಿಗಳಿಗೆ ಗರಿಷ್ಠ ಮಾರಾಟ ದರ (ಎಂಆರ್ ಪಿ)ಕ್ಕಿಂತ ಹೆಚ್ಚು ಪಡೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿರುವಾಗಲೇ ಸರ್ಕಾರಿ ಅಧಿಕಾರಿಗಳೇ ಹೆಚ್ಚು ದರ ನೀಡಿ ಖಾಸಗಿ ಕಂಪನಿಗಳ ಖನಿಜಯುಕ್ತ (ಮಿನರಲ್) ನೀರಿನ ಬಾಟಲಿಗಳನ್ನು ಖರೀದಿಸುತ್ತಿದ್ದಾರೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!