By: Oneindia Kannada Video Team
Published : August 01, 2017, 12:55

ಎಲ್ ಪಿ ಜಿ ಗ್ಯಾಸ್ ದರ ಪ್ರತಿ ತಿಂಗಳು 4 ರೂ ಏರಿಕೆ ಮಾಡುವಂತೆ ಸರ್ಕಾರ ನಿರ್ಧಾರ

Subscribe to Oneindia Kannada

ಸಬ್ಸಿಡಿ ಅಡುಗೆ ಅನಿಲ(ಎಲ್‌ಪಿಜಿ) ಸಿಲಿಂಡರ್‌ ಬೆಲೆಯನ್ನು ಪ್ರತಿ ತಿಂಗಳು 4 ರು. ಏರಿಕೆ ಮಾಡುವಂತೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್‌ ಆದೇಶಿಸಿದ್ದಾರೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!