By: Oneindia Kannada Video Team
Published : August 30, 2017, 12:54

ಯೋಗಿ ಸ್ವಕ್ಷೇತ್ರ ಗೋರಖ್ ಪುರ್ ಮತ್ತೆ ಮರಣ ಮೃದಂಗ : 72 ಗಂಟೆಗಳಲ್ಲಿ 61 ಮಕ್ಕಳ ಸಾವು

Subscribe to Oneindia Kannada

ಕಳೆದ ಎರಡು ವಾರಗಳಲ್ಲಿ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ 70 ಕ್ಕೂ ಹೆಚ್ಚು ಮಕ್ಕಳನ್ನು ಬಲಿತೆಗೆದುಕೊಂಡ ಎನ್ಸೆಫಲಿಟಿಸ್ ರೋಗ ತನ್ನ ಮರಣ ಮೃದಂಗವನ್ನು ಮುಂದುವರಿಸಿದೆ. ಕಳೆದ 72 ಗಂಟೆಗಳಲ್ಲಿ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜಿನಲ್ಲಿ 61 ಮಕ್ಕಳು ಬಲಿಯಾಗಿದ್ದು, ಇವುಗಳಲ್ಲಿ 7 ಮಕ್ಕಳು ಎನ್ಸೆಫಲಿಟಿಸ್ ರೋಗದಿಂದ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಉಳಿದ ಮಕ್ಕಳ ಸಾವಿಗೆ ಸ್ಪಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!